ಬೆಂಗಳೂರು : ಮನೆಯನ್ನು ತುಂಬಾ ಕ್ಲೀನ್ ಆಗಿ ಸ್ವಚ್ಚವಾಗಿಟ್ಟುಕೊಳ್ಳಬೇಕು. ಗ್ರಾನೈಟ್ ಗಳ ಮೇಲೆ ಏನಾದರೆ ಕಲೆಯಾದರೆ ಅದನ್ನು ತೆಗೆಯಲು ತುಂಬಾ ಕಷ್ಟವಾಗುತ್ತದೆ. ಹಾಗಾಗಿ ಈ ಸ್ಟೋನ್ ಕ್ಲೀನರ್ ನ್ನು ಬಳಸಿ ನಿಮ್ಮ ಮನೆಯ ಗ್ರಾನೈಟ್ ಗಳನ್ನು ಸ್ವಚ್ಛವಾಗಿಟ್ಟುಕೊಳ್ಳಿ.