ಬೆಂಗಳೂರು : ಸದ್ಯದಲ್ಲೇ ವರಮಹಾಲಕ್ಷ್ಮೀ ಹಬ್ಬ ಹತ್ತಿರ ಬರುತ್ತಿದೆ ಈ ವೇಳೆ ಪೂಜೆಗೆ ಬಳಸುವ ಬೆಳ್ಳಿ ಸಾಮಾನುಗಳು ಕಪ್ಪಾಗಿರುತ್ತದೆ. ಈ ಸಾಮಾನುಗಳನ್ನು ಪಳಪಳ ಹೊಳೆಯುವಂತೆ ಮಾಡಲು ಈ ಟಿಪ್ ಫಾಲೋ ಮಾಡಿ.