ವಾಷಿಂಗ್ ಮೆಷಿನ್ ಗಳನ್ನು ಮನೆಯಲ್ಲಿಯೇ ಇರುವ ವಸ್ತುಗಳನ್ನು ಬಳಸಿ ಹೀಗೆ ಕ್ಲೀನ್ ಮಾಡಿ

ಬೆಂಗಳೂರು| pavithra| Last Updated: ಭಾನುವಾರ, 20 ಸೆಪ್ಟಂಬರ್ 2020 (09:01 IST)
ಬೆಂಗಳೂರು : ವಾಷಿಂಗ್ ಮೆಷಿನ್ ನಲ್ಲಿ ಕೊಳಕು ಬಟ್ಟೆಗಳನ್ನು ವಾಶ್ ಮಾಡುತ್ತಾ ಇರುವುದರಿಂದ ವಾಷಿಂಗ್ ಮೆಷಿನ್ ಡ್ರಮ್  ಗಲೀಜಾಗುತ್ತದೆ. ಈ ಡ್ರಮ್  ಕ್ಲೀನ್ ಮಾಡಲು ಹೀಗೆ ಮಾಡಿ.

ಬಟ್ಟೆಗಳ ಕೊಳೆಗಳು ವಾಷಿಂಗ್ ಮೆಷಿನ್  ನ ಡ್ರಮ್ ಲ್ಲಿ ಸೇರಿಕೊಂಡಿರುತ್ತವೆ. ಇದನ್ನು  ಕ್ಲೀನ್ ಮಾಡಲು ಮಾರುಕಟ್ಟೆಯಲ್ಲಿ ಸಿಗುವ ವಸ್ತುಗಳನ್ನು ಅತಿ ಹೆಚ್ಚು ಹಣ ಕೊಟ್ಟು ತರುವ ಬದಲು ವಾರದಲ್ಲಿ ಒಂದು ದಿನ ಮೆಷಿನ್ ನೊಳಗೆ 1 ಟೇಬಲ್ ಚಮಚದಷ್ಟು ಅಡುಗೆ ಸೋಡಾವನ್ನು ಹಾಕಿ ಮೆಷಿನ್ ರನ್ ಮಾಡಿದರೆ ಡ್ರಮ್ ತುಂಬಾ ಚೆನ್ನಾಗಿ ಕ್ಲೀನ್ ಆಗುವುದರ ಜೊತೆಗೆ ಹೊಸದರಂತೆ ಹೊಳೆಯುತ್ತಿರುತ್ತದೆ.ಇದರಲ್ಲಿ ಇನ್ನಷ್ಟು ಓದಿ :