ಬೆಂಗಳೂರು : ಕೊಬ್ಬರಿ ಎಣ್ಣೆ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಅಷ್ಟೇ ನಮ್ಮ ಸೌಂದರ್ಯ ವೃದ್ಧಿಸಿಕೊಳ್ಳು ಕೂಡ ಸಹಕಾರಿಯಾಗಿದೆ. ಅದು ಹೇಗೆ ಎಂಬ ಮಾಹಿತಿ ಇಲ್ಲಿದೆ ನೋಡಿ. *ಕೊಬ್ಬರಿ ಎಣ್ಣೆ ಜೊತೆಗೆ ಅರಿಶಿನ ಮತ್ತು ತೆಂಗಿನಕಾಯಿ ಹಾಲನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚುವುದರಿಂದ ಚರ್ಮ ಮೃದುವಾಗುತ್ತದೆ. *ಪ್ರತಿದಿನ ಬಿಸಿಲಿಗೆ ಹೋಗುವ ಮುನ್ನ ಕೈ ಕಾಲು ಮುಖಕ್ಕೆ ಕೊಬ್ಬರಿ ಎಣ್ಣೆ ಹಚ್ಚಿದರೆ ಸನ್ ಬರ್ನ್ ನಿಂದ ಮುಕ್ತಿ ಹೊಂದಬಹುದು. *ಮೇಕಪ್