ಬೆಂಗಳೂರು : ಈಗಿನ ಜನರೇಷನ್ ಅವರಿಗೆ ಕೂದಲು ಕಲರ್ ಮಾಡುವ ಆಸೆ ಇರುತ್ತದೆ. ಅದಕ್ಕಾಗಿ ಕೆಮಿಕಲ್ ಯುಕ್ತ ಕಲರ್ ಗಳನ್ನು ಕೂದಲನ್ನು ಹಾಳು ಮಾಡಿಕೊಳ್ಳುತ್ತಾರೆ. ಹಾಗಾಗಿ ನಿಮಗೆ ಒಂದು ದಿನಕ್ಕಾಗಿ ಕೂದಲಿಗೆ ಕಲರ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ. ಸ್ನಾನ ಮಾಡಿ ಕೂದಲು ಒಣಗಿದ ಬಳಿಕ ಶುದ್ಧ ಕೊಬ್ಬರಿ ಎಣ್ಣೆಗೆ ಬೀಟ್ ರೋಟ್ ರಸವನ್ನು ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿ. ಇದರಿಂದ ಕೂದಲು ಪಿಂಕ್ ಕಲರ್ ಆಗುತ್ತದೆ. ಹಾಗೇ