ಬೆಂಗಳೂರು: ಮಲಬದ್ಧತೆ ಉಗುಳಲೂ ಆಗದ ನುಂಗಲೂ ಆಗದ ಸಮಸ್ಯೆ. ಈ ಸಮಸ್ಯೆ ಇದ್ದವರು ಕೆಲವು ಆಹಾರಗಳನ್ನು ತಿನ್ನಲೇಬಾರದು. ಅವು ಯಾವುವು ನೋಡೋಣ.ಬಿಳಿ ಬ್ರೆಡ್ ಬಿಳಿ ಬ್ರೆಡ್ ಜೀರ್ಣವಾಗುವುದು ಸ್ವಲ್ಪ ನಿಧಾನ. ಹಾಗಾಗಿ ಬಿಳಿ ಬ್ರೆಡ್ ನಿಮ್ಮ ಮಲವಿಸರ್ಜನೆಯನ್ನು ಇನ್ನಷ್ಟು ಕಠಿಣಗೊಳಿಸಬಹುದು. ಇದರ ಬದಲು ವೀಟ್ ಬ್ರೆಡ್ ತಿನ್ನಬಹುದು.ಕೆಫೈನ್ ಕೆಫೈನ್ ಅಂಶವಿರುವ ಆಹಾರವೆಂದರೆ ಚಹಾ, ಕಾಫಿ ಕೆಲವು ಚಾಕಲೇಟ್ ಗಳು. ಇಂತಹ ಆಹಾರಗಳನ್ನು ಆದಷ್ಟು ಕಡಿಮೆ ಸೇವಿಸಿದರೆ ಎಲ್ಲಾ ಸಮಸ್ಯೆಗಳಿಗೂ ಉತ್ತಮ.ಸಂಸ್ಕರಿತ