ಬೆಂಗಳೂರು : ವಯಸ್ಸಾಗುತ್ತಿದ್ದಂತೆ ಮುಖದ ಚರ್ಮ ಸುಕ್ಕುಗಟ್ಟವುದು , ಡಲ್ ಆಗುವುದು ಹೀಗೆ ಹಲವು ಲಕ್ಷಣಗಳು ಕಂಡುಬರುತ್ತವೆ. ಇದರಿಂದ ಮುಖದ ಅಂದ ಕೆಡುತ್ತದೆ. ಈ ಲಕ್ಷಣಗಳನ್ನು ತಡೆಯಲು ಇದನ್ನು ಸೇವಿಸಿ.