ಬೆಂಗಳೂರು|
pavithra|
Last Modified ಮಂಗಳವಾರ, 31 ಮಾರ್ಚ್ 2020 (07:26 IST)
ಬೆಂಗಳೂರು : ಕೆಲವೊಮ್ಮೆ ದೇಹದಲ್ಲಿ ನೀರಿನಾಂಶ ಕಡಿಮೆಯಾದಾಗ ಬಿಕ್ಕಳಿಕೆ ಬರುತ್ತದೆ. ಆಗ ನೀರು ಕುಡಿದರೆ ಕೆಲವರಿಗೆ ಬಿಕ್ಕಳಿಕೆ ಕಡಿಮೆಯಾಗುತ್ತದೆ. ಆದರೆ ಕಲವರಿಗೆ ಎಷ್ಟೇ ನೀರು ಕುಡಿದರೂ ಬಿಕ್ಕಳಿಕೆ ನಿಲ್ಲುವುದಿಲ್ಲ. ಅಂತವರು ಇದನ್ನು ಸೇವಿಸಿ.
ಎಷ್ಟೇ ನೀರು ಕುಡಿದರೂ ಬಿಕ್ಕಳಿಕೆ ನಿಲ್ಲುವುದಿಲ್ಲ ಎಂದಾದರೆ ಅಂಥವರು ನೆನೆಸಿದ ಹುರುಳಿಯನ್ನು ನೀರಿನೊಂದಿಗೆ ಚೆನ್ನಾಗಿ ಕುದಿಸಿ ಬಳಿಕ ಸಿಗುವ ಕಷಾಯವನ್ನು ಕುಡಿಯಿರಿ. ಇದರಿಂದ ಬಿಕ್ಕಳಿಕೆ ನಿಲ್ಲುತ್ತದೆ.