ಬೆಂಗಳೂರು : ನೀರು ಸರಿಯಾಗಿ ಕುಡಿಯದಿದ್ದಾಗ ದೇಹದಲ್ಲಿ ಉಷ್ಣತೆ ಹೆಚ್ಚಾಗಿ ಬಾಯಿಯಲ್ಲಿ ಹುಣ್ಣು ಆಗುತ್ತದೆ. ಇದರಿಂದ ಏನು ತಿನ್ನಲು ಆಗುವುದಿಲ್ಲ. ಅದಕ್ಕೆ ಈ ಮನೆಮದ್ದನ್ನು ಸೇವಿಸಿ.