ಬೆಂಗಳೂರು : ಕರುಳಿನ ಅನಿಯಮಿತವಾದ ಚಲನೆಯಿಂದ ಉಂಟಾಗುವ ಸಮಸ್ಯೆ ಎಂದರೆ ಮಲಬದ್ಧತೆ ಎನ್ನಬಹುದು. ಸಾಮಾನ್ಯವಾಗಿ 30 ವರ್ಷ ವಯೋಮಿತಿಯ ನಂತರ ಬಹುತೇಕ ಜನರು ಮಲಬದ್ಧತೆ ಸಮಸ್ಯೆಯಿಂದ ನರಳುತ್ತಿರುತ್ತಾರೆ.ಕೆಲವು ಹಣ್ಣುಗಳನ್ನು ಸೇವಿಸಿದರೆ ಈ ಮಲಬದ್ಧತೆ ಸಮಸ್ಯೆಯನ್ನು ಹೋಗಲಾಡಿಸಬಹುದು. *ಕಿವಿ ಹಣ್ಣು: ಕಿವಿ ಹಣ್ಣುನ್ನು ನಾಲ್ಕು ವಾರಗಳ ಗಣನೀಯವಾಗಿ ಸೇವಿಸುತ್ತಾ ಬಂದರೆ ಕರುಳಿನ ಚಲನೆಯು ಉತ್ತಮಗೊಳ್ಳುವುದು ಎಂದು ಕೆಲವು ಅಧ್ಯಯನಗಳು ದೃಢಪಡಿಸಿವೆ. ಇದು ಮಲವನ್ನು ಮೃದುಗೊಳಿಸುವುದು. *ಸೇಬು : ಉತ್ತಮ ನಾರಿನಾಂಶ ಹೊಂದಿರುವ