ಬೆಂಗಳೂರು : ಜ್ವರ ಬಂದಾಗ ಸುಸ್ತು ಆಯಾಸವಾಗುವುದು ಸಹಜ. ಈ ಸಮಯದಲ್ಲಿ ರೋಗನಿರೋಧಕ ಹೆಚ್ಚಿಸುವಂತಹ ಆಹಾರಗಳನ್ನು ಸೇವಿಸುವುದು ಉತ್ತಮ. ಆದ್ದರಿಂದ ಜ್ವರದಿಂದ ಉಂಟಾದ ಸುಸ್ತನ್ನು ನಿವಾರಿಸಲು ಈ ಜ್ಯೂಸ್ ಗಳನ್ನು ಸೇವಿಸಿ.