ಬೆಂಗಳೂರು : ಪ್ರತಿಯೊಬ್ಬರು ಸುಂದರವಾದ ಕೂದಲು ಮತ್ತು ಚರ್ಮವನ್ನು ಹೊಂದಲು ಬಯಸುತ್ತಾರೆ. ಅದಕ್ಕಾಗಿ ದುಬಾರಿ ಉತ್ಪನ್ನಗಳು ಮತ್ತು ಚಿಕಿತ್ಸೆಗಳನ್ನು ಬಳಸುತ್ತಾರೆ. ಆರೋಗ್ಯವಂತ ಕೂದಲು ಮತ್ತು ಚರ್ಮವನ್ನು ಪಡೆಯಲು ಹೊರಗಿನಿಂದ ಮಾತ್ರವಲ್ಲ ಒಳಗಿನಿಂದ ಕೂಡ ಪೋಷಣೆ ಮಾಡಬೇಕು. ಅದಕ್ಕಾಗಿ ನಿಮ್ಮ ಚರ್ಮ ಹೊಳೆಯುವಂತೆ ಮಾಡಲು ಈ ಮೂರು ಬೀಜಗಳನ್ನು ತಪ್ಪದೇ ಸೇವಿಸಬೇಕು. *ಅಗಸೆ ಬೀಜ : ಇದು ಹಾರ್ಮೋನ್ ಅನ್ನು ಸಮತೋಲನಗೊಳಿಸುತ್ತದೆ. ಮತ್ತು ಮುಖದಲ್ಲಿ ಗುಳ್ಳೆಗಳು ಮೂಡುವುದನ್ನು ತಡೆಯುತ್ತದೆ. ನಿಮ್ಮ ಜೀರ್ಣ