ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಕೊರೊನಾ ಮಹಾಮಾರಿಯ ಆರ್ಭಟ ಜೋರಾಗಿದೆ. ಈ ಕೊರೊನಾ ಹೆಮ್ಮಾರಿಯ ವಿರುದ್ಧ ಹೋರಾಡಲು ನಮಗೆ ರೋಗನಿರೋಧಕ ಶಕ್ತಿ ಅಧಿಕವಾಗಿರಬೇಕು. ಅದಕ್ಕಾಗಿ ಈ ಮನೆಮದ್ದನ್ನು ಸೇವಿಸಿ. ನೆಲ್ಲಿಕಾಯಿಯನ್ನು ಹಬೆಯಲ್ಲಿ ಬೇಯಿಸಿ ಅದನ್ನು ಜರಡಿಯಲ್ಲಿ ಹಾಕಿ ತಿಕ್ಕಬೇಕು. ಆಗ ಬೀಜ ಹಾಗೂ ನೆಲ್ಲಿಯ ತಿರುಳು ಬೇರೆ ಬೇರೆಯಾಗುತ್ತದೆ. ನೆಲ್ಲಿಯ ತಿರುಳನ್ನು ತುಪ್ಪದಲ್ಲಿ ಹುರಿದುಕೊಳ್ಳಬೇಕು. ನೆಲ್ಲಿಕಾಯಿ ಬೇಯಿಸಿದ ನೀರಿಗೆ ಜೋನಿ ಬೆಲ್ಲ ಹಾಕಿ ಪಾಕ ತಯಾರಿಸಬೇಕು. ಈ ಪಾಕಕ್ಕೆ ತುಪ್ಪದಲ್ಲಿ