ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಕೊರೊನಾ ಮಹಾಮಾರಿ ಕಾಡುತ್ತಿದ್ದು, ಇದರಿಂದ ನಮ್ಮನ್ನು ಕಾಪಾಡಿಕೊಳ್ಳಲು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಅದಕ್ಕಾಗಿ ಈ ಮನೆಮದ್ದನ್ನು ತಯಾರಿಸಿ ಕುಡಿಯಿರಿ. ಒಂದು ಪಾತ್ರೆಯಲ್ಲಿ ಒಂದೂವರೆ ಲೋಟ ನೀರು, ಒಂದು ಇಂಚು ದಾಲ್ಚಿನಿ ಚಕ್ಕೆ, 1 ಪಲಾವ್ ಎಲೆ, 1 ಏಲಕ್ಕಿ, 3 ಲವಂಗ, 5 ತುಳಸಿ ಎಲೆ, 1 ಇಂಚು ಶುಂಠಿ, 6 ಕಾಳುಮೆಣಸು, 1 ಚಮಚ ಬೆಲ್ಲ, ½ ಚಮಚ ಅರಶಿನ