ಬೆಂಗಳೂರು : ಸೊಂಟ ನೋವು ಕಾಣಿಸಿಕೊಂಡರೆ ಯಾವುದೇ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ನಡೆಯಲು, ಕುಳಿತುಕೊಂಡಾಗ ಮೇಲೆಳಲು ಕಷ್ಟವಾಗುತ್ತದೆ. ಈ ಸಮಸ್ಯೆ ನಿವಾರಣೆಯಾಗಲು ಈ ಮನೆಮದ್ದನ್ನು ಸೇವಿಸಿ.