ಬೆಂಗಳೂರು : ಕೆಲವರು ತುಂಬಾ ಇಷ್ಟಪಟ್ಟು ರಾತ್ರಿ ಮದ್ಯಪಾನ ಮಾಡುತ್ತಾರೆ. ಆದರೆ ಮರುದಿನವಾದರೂ ನಶೆ ಇಳಿಯದೆ ತಲೆಭಾರ ಎನಿಸುತ್ತದೆ. ಈ ತಲೆಭಾರ ಕಡಿಮೆ ಮಾಡಲು ಇಲ್ಲಿದೆ ಪರಿಹಾರ. ಮೈಸೂರು ನಗರದ ಹೊಸ ಆವಿಷ್ಕಾರಗಳಿಗೆ ಹೆಸರುವಾಸಿಯಾಗಿರುವ ಸಿ.ಎಫ್.ಟಿ.ಆರ್.ಐ ಇದೀಗ ಎ- ಹ್ಯಾಂಗೊ ಎಂಬ ಹೆಸರಿನ ಔಷಧಿಯನ್ನು ಸಂಶೋಧನೆ ಮಾಡಿದೆ. ಇದನ್ನು ಸೇವಿಸಿದರೆ ಮದ್ಯಪಾನ ಮಾಡಿದ ಮರುದಿನ ನಶೆ ಇಳಿದು ತಲೆಭಾರ ಕಡಿಮೆಯಾಗಿ ನೀವು ಫ್ರೆಶ್ ಆಗಿರಬಹುದು. ಈ ಎ- ಹ್ಯಾಂಗೊ ಸೂಕ್ಷ್ಮ