ಬೆಂಗಳೂರು : ದೇಹದಲ್ಲಿರುವ ಹಾನಿಕಾರಕ ಅಂಶಗಳು ಹೊರಗೆ ಹೋದರೆ ಮಾತ್ರ ದೇಹವು ಆರೋಗ್ಯವಾಗಿರುತ್ತದೆ. ಆದ್ದರಿಂದ ದೇಹದಲ್ಲಿರುವ ಹಾನಿಕಾರಕ ವಸ್ತುಗಳನ್ನು ಹೊರಹಾಕಲು ಹೀಗೆ ಮಾಡಿ. ಹತ್ತರಿಂದ ಹನ್ನೆರಡು ಕಪ್ಪು ಮೆಣಸು ಕಾಳುಗಳನ್ನು ರಾತ್ರಿ ನೀರಿನಲ್ಲಿ ನೆನೆಹಾಕಿ ಮತ್ತು ಐದರಿಂದ ಆರು ತುಳಸಿ ಎಲೆಗಳನ್ನು ನೀರಿನಲ್ಲಿ ನೆನೆಹಾಕಿ ನಂತರ ಬೆಳಗ್ಗೆ ಈ ಮಿಶ್ರಣವನ್ನು ಸೋಸಿಕೊಂಡು ,ಖಾಲಿ ಹೊಟ್ಟೆಯಲ್ಲಿ ಕುಡಿಯುವುದು ಒಂದು ತಿಂಗಳು ಈ ಕ್ರಿಯೆ ಮಾಡಿದರೆ ಕಿಡ್ನಿ ಶುದ್ದಿಯಾಗುವುದಲ್ಲದೆ ದೇಹದ ಹಾನಿಕಾರಕ ಅಂಶಗಳು