ಬೆಂಗಳೂರು : ತರಕಾರಿಗಳು ಆರೋಗ್ಯಕ್ಕೆ ಉತ್ತಮ. ಹಾಗೇ ತರಕಾರಿಗಳು ಸೌಂದರ್ಯವನ್ನು ವೃದ್ಧಿಸುತ್ತವೆ. ಈ 2 ತರಕಾರಿಗಳನ್ನು ಸೇವಿಸುವುದರಿಂದ ಮೈಬಣ್ಣ ಹೊಳಪು ಬರುತ್ತದೆ.