ಬೆಂಗಳೂರು: ಬಾಯಿಯ ದುರ್ವಾಸನೆ ಸಮಸ್ಯೆಯಿಂದ ಯಾರ ಎದುರೂ ಬಾಯ್ಬಿಡುವ ಹಾಗಾಗಿದೆಯೇ? ಹಾಗಿದ್ದರೆ ಈ ಸಿಂಪಲ್ ಉಪಾಯ ಮಾಡಿ ನೋಡಿ.ನೀರು ಸೇವನೆ ಪ್ರತಿ ನಿತ್ಯ ಬೆಳಿಗ್ಗೆ ಎದ್ದ ತಕ್ಷಣ ಎರಡು ಲೋಟ ಉಗುರು ಬೆಚ್ಚಗಿನ ನೀರು ಸೇವಿಸಿ. ಇದರಿಂದ ಬಾಯಿಯಲ್ಲಿರುವ ಕ್ರಿಮಿಗಳು ನಾಶವಾಗಬಹುದು. ಹಾಗೆಯೇ ಜೀರ್ಣಕ್ರಿಯೆಯೂ ಸುಗಮವಾಗುವುದು.ಲವಂಗ, ಏಲಕ್ಕಿ ಆಹಾರದಲ್ಲಿ ಆದಷ್ಟು ಸುಗಂಧ ದ್ರವ್ಯಗಳಾದ ಲವಂಗ, ಏಲಕ್ಕಿ ಬಳಸಿ. ಇದು ಬಾಯಿಗೆ ಘಮ ಕೊಡುತ್ತದೆ.ಬಾಯಿ ಮುಕ್ಕಳಿಸುವುದು ಪ್ರತೀ ಬಾರಿ ಆಹಾರ ಸೇವಿಸಿದ