Normal 0 false false false EN-US X-NONE X-NONE ನವದೆಹಲಿ : ಸಂಸದ ಭಗವಂತ ಖೂಬಾಗೂ ಕೊರೊನಾ ಸೋಂಕು ತಗುಲಿರುವುದಾಗಿ ತಿಳಿದುಬಂದಿದೆ. ಸಂಸದ ಭಗವಂತ ಖೂಬಾ ಅವರು ಕೊರೊನಾ ಟೆಸ್ಟ್ ಗೆ ಒಳಗಾಗಿದ್ದರು. ಆದರೆ ಅವರ ವರದಿಯಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಯಾವುದೇ ಲಕ್ಷಣ ಇಲ್ಲದಿದ್ದರೂ ಪಾಸಿಟಿವ್ ಬಂದಿರುವುದು ಸಂಸದರಿಗೆ ಶಾಕ್ ಆಗಿದೆ. ಈ ಹಿನ್ನಲೆಯಲ್ಲಿ ಇದೀಗ ಖೂಬಾ ಕುಟುಂಬಸ್ಥರನ್ನು ಕೂಡ ಕೋವಿಡ್ ಟೆಸ್ಟ್ ಒಳಪಡಿಸಲಾಗಿದೆ.