ಬೆಂಗಳೂರು : ಹೆಚ್ಚಿನವರು ಕಫದ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಆದರೆ ಇದನ್ನು ನಿರ್ಲಕ್ಷ್ಯ ಮಾಡಿದರೆ ಇದರಿಂದ ಉಸಿರಾಟದ ಸಮಸ್ಯೆ ಎದುರಾಗಿ ಸಾವು ಕೂಡ ಸಂಭವಿಸಬಹುದು. ಆದ್ದರಿಂದ ಕಫವಾದ ತಕ್ಷಣ ಚಿಕಿತ್ಸೆ ಮಾಡಿ. ಹಾಗೇ ಈ ಕಫದ ಬಣ್ಣಗಳು ನಮ್ಮ ಆರೋಗ್ಯ ಬಗ್ಗೆ ತಿಳಿಸುತ್ತವೆ. ಅದು ಹೇಗೆ ಎಂಬುದು ತಿಳಿಯೋಣ. *ಹಸಿರು ಕಫ ಅಂತಹ ಗಂಭೀರ ಸಮಸ್ಯೆಯೇನಲ್ಲ. ರೋಗ ನಿರೋಧಕ ಕೋಶಗಳಾಗಿರುವ ಬಿಳಿ ರಕ್ತಕಣಗಳು ಹಸಿರು ಬಣ್ಣದ ಕಿಣ್ವಗಳನ್ನು ಹೊಂದಿರುತ್ತವೆ. ಈ ಬಿಳಿ