ಕಾಮ ಅಂದರೆ ಹಿಂಗೆ ಕಣ್ರೀ ಮನುಷ್ಯನನ್ನು ಏನೆಲ್ಲ ಮಾಡಿಸುತ್ತೆ ? ಹೆಣ್ಣಿಗಾಗಿ ಸತ್ತವರು ಕೋಟಿ, ಮಣ್ಣಿಗಾಗಿ ಸತ್ತವರು ಕೋಟಿ ಅನ್ನುವಂತೆ ಮಣ್ಣಿಗಿಂತ ಹೆಣ್ಣಿಗಾಗಿ ಸತ್ತವರೇ ಹೆಚ್ಚು. ಇದಕ್ಕೆಲ್ಲ ಕಾರಣ ಕಾಮ. ಕಾಮದಲ್ಲಿ ಇದ್ದಾಗ ಮನುಷ್ಯನಿಗೆ ಭಯ ಮತ್ತು ಲಜ್ಜೆ ಇರುವುದಿಲ್ಲ. ಅದಕ್ಕೆ ಸಂಸ್ಕೃತದಲ್ಲಿ ಒಂದು ಮಾತಿದೆ ಕಾಮಾತುರಾಣಾಂ ನ ಭಯಂ ನ ಲಜ್ಜಾಃ ಅಂತ. ಮನುಷ್ಯ ಹುಟ್ಟಿದಾಗ ಮುಗ್ಧತೆಯಿಂದ ಇರುತ್ತಾನೆ, ಅದರೆ ಬೆಳೆಯುತ್ತ ಹೋದಂತೆ ಗಂಡಿಗೆ ಮುಖದ ಮೇಲೆ ಮೀಸೆ