ಬೆಂಗಳೂರು : ನಾವಿಬ್ಬರು 40 ವರ್ಷ ವಯಸ್ಸಿನವರು. ಇತ್ತೀಚೆಗೆ ವಿವಾಹವಾದೆವು. ನಾವು ದಿನಕ್ಕೆ 2 ಬಾರಿ ಹಾಗೂ ಸಾಧ್ಯವಾಗುವಂತಹ ವಿವಿಧ ಭಂಗಿಯಲ್ಲಿ ಸೇರುತ್ತೇವೆ. ಇದು ಹಾನಿಕಾರವಾಗಿದೆಯೇ?