ಬೆಂಗಳೂರು : ಪ್ರಶ್ನೆ : ಇತ್ತೀಚೆಗೆ ನಾನು ಕಾಲ್ ಗರ್ಲ್ ಜೊತೆ ಲೈಂಗಿಕ ಸಂಬಂಧ ಹೊಂದಿದ್ದೆ. ಹಾಗೇ ಆ ವೇಳೆ ನಾನು ಹೆಚ್ಚುವರಿ ಸುರಕ್ಷತೆಗಾಗಿ ಎರಡು ಕಾಂಡೋಮ್ ಗಳನ್ನು ಬಳಸಿದ್ದೇನೆ. ಮತ್ತು ಅವಳ ಜೊತೆ ಎರಡು ಬಾರಿ ಸಂಭೋಗಿಸಿದ್ದೆ. ಇದೆಲ್ಲಾ ಆದ ನಂತರ ಆಕೆ ತನ್ನ ಕುಟುಂಬದ ಬಗ್ಗೆ ಹೇಳುವಾಗ ಆಕೆಯ ಸಹೋದರಿಗೆ ಏಡ್ಸ್ ರೋಗ ಇರುವ ಬಗ್ಗೆ ಹೇಳಿದ್ದಾಳೆ. ಆದರೆ ತನಗೆ ಇಲ್ಲವೆಂದು ಹೇಳಿದ್ದರೂ ನನಗೆ ಈ ಬಗ್ಗೆ ಭಯವಿದೆ. ಏನು ಮಾಡಲಿ?