ಬೆಂಗಳೂರು: ಪ್ರಶ್ನೆ: ನನಗೆ 54 ವರ್ಷ. ನನ್ನ ಹೆಂಡತಿಗೆ ಲೈಂಗಿಕತೆಯ ಬಗ್ಗೆ ಆಸಕ್ತಿ ಇರದ ಕಾರಣ ನಾನು ವಿಧವೆಯೊಬ್ಬಳ ಜೊತೆ ಸಂಬಂಧದಲ್ಲಿದ್ದೇನೆ. ಆದರೆ ಆಕೆ ಈ ಹಿಂದೆ ಬೇರೆ ಪುರುಷರ ಜೊತೆ ಸಂಬಂಧವನ್ನು ಹೊಂದಿರುವುದಾಗಿ ಹೇಳಿದ್ದಾಳೆ. ನಾನು ಆಕೆಯೊಂದಿಗೆ ಸಂಭೋಗಿಸುವುದರಿಂದ ನನಗೆ ಲೈಂಗಿಕ ಸೋಂಕುಗಳು ತಗಲುವ ಸಂಭವವಿದೆಯೇ?