ಪತ್ನಿ ಮೇಲೆ ವಿಪರೀತ ಆಸೆ ಹೊಂದಿದ್ದ ಪತಿರಾಯ ಮಾಡಬಾರದ ಕೆಲಸ ಮಾಡಿದ್ದಾನೆ. ತನ್ನ ಪತ್ನಿ ತಾನು ಹೇಳಿದ ಸ್ಥಳದಲ್ಲಿ ಲೈಂಗಿಕ ಕ್ರಿಯೆ ನಡೆಸಿ ಸುಖ ನೀಡಲಿಲ್ಲ ಅಂತ ಗಂಡನೊಬ್ಬ ಇಂಥ ಕೆಲಸ ಮಾಡಿದ್ದಾನೆ. 19 ವರ್ಷದ ತನ್ನ ಪತ್ನಿಯನ್ನು ಪತಿಯು ಸ್ನಾನ ಗೃಹಕ್ಕೆ ಕರೆದಿದ್ದಾನೆ. ಅಲ್ಲಿ ಸಂಭೋಗ ಮಾಡಲು ಒತ್ತಾಯಿಸಿದ್ದಾನೆ. ಆದರೆ ಗಂಡನ ಮಾತಿಗೆ ಪತ್ನಿ ನಿರಾಕರಿಸಿದ್ದೇ ತಡ ಆಕೆಗೆ ಥಳಿಸಿದ್ದಾನೆ.ಪತಿಯಿಂದ ಥಳಿತಕ್ಕೆ ಒಳಗಾದ ಗೃಹಿಣಿ ಗಂಡ ಹಾಗೂ