ಬೆಂಗಳೂರು : ಪ್ರಶ್ನೆ : ನನಗೆ 25 ವರ್ಷ. ಹಸ್ತಮೈಥುನ ಮಾಡುವಾಗ ನಾನು ಬಾಡಿ ಸ್ಪ್ರೇ ಮತ್ತು ಟೂತ್ ಪೇಸ್ಟ್ ಬಳಸಿದ್ದೆ. ತದನಂತರ ನನ್ನ ಮುಂದೊಗಲಿನ ಕೆಳಗೆ ಹಸಿರು ಗುರುತು ಕಾಣಿಸಿಕೊಂಡಿದೆ. ಇದು ವೀರ್ಯಾಣುಗಳ ಮೇಲೆ ಪರಿಣಾಮ ಬೀರುತ್ತದೆಯೇ?