ಬೆಂಗಳೂರು: ನಾನು ಈಗ ವಿವಾಹಿತೆ. ಆದರೆ ಹಳೆಯ ಬಾಯ್ ಫ್ರೆಂಡ್ ಮೆಸೇಜ್ ಮಾಡಿ ಆಗಾಗ ಬೆದರಿಕೆ ಹಾಕುತ್ತಿರುತ್ತಾನೆ. ಇದರಿಂದ ನನ್ನ ಮದುವೆ ಜೀವನ ಹಾಳಾದರೆ ಎಂಬ ಭಯ. ಏನು ಮಾಡಲಿ?ಎಲ್ಲರಿಗೂ ಮದುವೆಗಿಂತ ಮೊದಲು ಅವರದ್ದೇ ಆದ ಹಳೆಯ ಜೀವನ, ಕತೆಗಳು ಇದ್ದೇ ಇರುತ್ತವೆ. ಒಂದು ವೇಳೆ ಆತ ನಿಮ್ಮ ಎಚ್ಚರಿಕೆಗೆ ಬಗ್ಗದೇ ಇದ್ದರೆ ನಿಮ್ಮ ಗಂಡನ ಬಳಿ ಮುಕ್ತವಾಗಿ ಈ ವಿಚಾರ ಹೇಳಿಕೊಳ್ಳಬೇಕಾಗುತ್ತದೆ. ಅಥವಾ ನಿಮ್ಮ ಪೋಷಕರ ಸಹಾಯ ಪಡೆಯಬಹುದು.