ಬೆಂಗಳೂರು: ನನಗೆ ಮದುವೆ ಮಾಡಲು ಮನೆಯವರು ಹುಡುಗಿ ಹುಡುಕುತ್ತಿದ್ದಾರೆ. ಆದರೆ ಎರಡು ವರ್ಷದಿಂದ ಪ್ರತಿನಿತ್ಯ ಹಸ್ತಮೈಥುನ ಮಾಡಿಕೊಳ್ಳುವ ಚಟ. ಇದರಿಂದ ಹೊರಬರದೇ ಇದ್ದರೆ ಲೈಂಗಿಕ ಕ್ರಿಯೆಗೆ ತೊಂದರೆಯಾದರೆ ಎಂಬ ಭಯ. ಹೀಗಾಗಿ ಈ ಚಟ ಬಿಡೋದು ಹೇಗೆ?