ಬೆಂಗಳೂರು: ನಾನು ಮದುವೆಯಾಗುವ ಹುಡುಗ ತನ್ನ ಹಳೆಯ ಗೆಳತಿಯೊಂದಿಗೆ ದಿನಕ್ಕೆ ಐದಾರು ಬಾರಿ ಸಂಭೋಗಿಸಿದ್ದೆ ಅಂತಾನೆ. ಇದು ನಿಜಕ್ಕೂ ಸಾಧ್ಯವೇ? ದಿನಕ್ಕೆ ಇಷ್ಟು ಬಾರಿ ಸಂಭೋಗಿಸಲು ಸಾಧ್ಯವೇ? ನನಗೆ ಯಾಕೋ ಡೌಟಾಗುತ್ತಿದೆ. ಆತ ಸುಳ್ಳು ಹೇಳುತ್ತಿರಬಹುದೇ?