ಬೆಂಗಳೂರು : ಪ್ರಶ್ನೆ : ನಾನು ಮಹಿಳೆಯೊಂದಿಗೆ ಸಂಬಂಧದಲ್ಲಿದ್ದೇನೆ. ಮತ್ತು ಅವಳೊಂದಿಗೆ ದೈಹಿಕ ಸಂಬಂಧ ಹೊಂದಿದ್ದೇನೆ. ಆದರೆ ನಾನು ರಕ್ಷಣೆ ಇಲ್ಲದೆ ಸಂಭೋಗಿಸಬೇಕು ಎಂದು ಅವಳು ಒತ್ತಾಯಿಸುತ್ತಾಳೆ. ಆದರೆ ಅದನ್ನು ನಾನು ವಿರೋಧಿಸುತ್ತೇನೆ, ಆಕೆ ಗರ್ಭನಿರೋಧಕ ಮಾತ್ರೆಗಳನ್ನು ಬಳಸಬಹುದೇ?