ಬೆಂಗಳೂರು : ಪ್ರಶ್ನೆ : ನನಗೆ 55 ವರ್ಷ. ನನಗೆ ಮದುವೆಯಾಗಿ ಒಬ್ಬ ಮಗನಿದ್ದಾನೆ. ನಾನು ಕಳೆದ 4 ವರ್ಷಗಳಿಂದ ನನ್ನ ಸೋದರ ಮಾವನ ಹೆಂಡತಿಯನ್ನು ಪ್ರೀತಿಸುತ್ತಿದ್ದೇನೆ. ಆದರೆ ಈ ವಿಚಾರ ಅವಳಿಗೆ ಗೊತ್ತಿಲ್ಲ, ಆದರೆ ನನ್ನ ಪತ್ನಿಗೆ ಹೇಳಿದ್ದೇನೆ. ನನ್ನ ಪತ್ನಿ ಇದು ಪ್ರೀತಿಯಲ್ಲ, ಮೋಹ ಎನ್ನುತ್ತಿದ್ದಾಳೆ. ನಾನು ಪ್ರತಿದಿನ ಸಂಭೋಗಿಸಲು ಬಯಸುತ್ತೇನೆ. ಆದರೆ ನನ್ನ ಪತ್ನಿ ಇದಕ್ಕೆ ಸಹಕರಿಸುವುದಿಲ್ಲ. ಈಗ ನಾನು ಬೇರೆ ಮಹಿಳೆಯ ಜೊತೆ ಸಂಭೋಗಿಸಲು ಬಯಸುತ್ತಿದ್ದೇನೆ. ಇದಕ್ಕೆ ನನ್ನ ಪತ್ನಿ ಒಪ್ಪುತ್ತಿಲ್ಲ. ಇದರಿಂದ ನನ್ನ ತಲೆನೋವು ಹೆಚ್ಚಾಗಿದೆ. ನಾನು ಏನು ಮಾಡಲಿ?