ಬೆಂಗಳೂರು: ಹುಟ್ಟುವ ಮಗು ಗಂಡೋ ಹೆಣ್ಣೋ ಎಂಬ ಕುತೂಹಲ ಎಲ್ಲಾ ತಾಯಂದಿರಿಗೂ ಇದ್ದೇ ಇರುತ್ತದೆ. ಹುಟ್ಟುವ ಮಗು ಗಂಡು ಮಗುವಾಗಿದ್ದರೆ ಕೆಲವು ಲಕ್ಷಣಗಳು ಹೀಗಿರುತ್ತವೆ ನೋಡಿ.ತಾಯಿಯ ಮುಖ ಅಂದ ಕಳೆದುಕೊಳ್ಳುವುದು, ಮೊಡವೆ ಕಂಡುಬರುವುದು ಇತ್ಯಾದಿ ಇದ್ದರೆ ಗಂಡು ಮಗುವಿನ ಲಕ್ಷಣ ಎನ್ನಬಹುದು. ಅದೇ ರೀತಿ ಮಲಗುವಾಗ ಎಡಭಾಗಕ್ಕೆ ಹೆಚ್ಚು ಮಲಗಬೇಕು ಅನಿಸುವುದೂ ಗಂಡು ಮಗುವಿನ ಲಕ್ಷಣ!ಇನ್ನು ಹೊಟ್ಟೆ ಮೇಲ್ಭಾಗಕ್ಕೆ ಉಬ್ಬಿಕೊಂಡಿದ್ದರೆ, ಚರ್ಮ ಒಣಗಿದ ಹಾಗಿದ್ದರೆ, ದೇಹ ತೂಕ ತುಂಬಾ ಜಾಸ್ತಿಯಾಗಲ್ಲ.