ಬೆಂಗಳೂರು: ಮಿಲನ ಕ್ರಿಯೆ ವಿಚಾರಕ್ಕೆ ಬಂದರೆ ನನ್ನವಳಿಗೆ ತೀವ್ರ ಆಸಕ್ತಿ. ನನಗೆ ಸುಖ ಸಿಗಲು ಏನು ಬೇಕಾದರೂ ಮಾಡಲು ಸಿದ್ಧ. ಆದರೆ ಮಿಲನ ಕ್ರಿಯೆ ಸಂದರ್ಭ ಅವಳಿಗೆ ಮೂತ್ರ ವಿಸರ್ಜನೆಗೆ ಅವಸರವಾಗುತ್ತದೆ. ಕೆಲವೊಮ್ಮೆ ಅರಿವಿಲ್ಲದಂತೆಯೇ ಮೂತ್ರ ವಿಸರ್ಜಿಸುತ್ತಾಳೆ. ಇದರಿಂದ ಸೋಂಕು ಉಂಟಾಗಬಹುದೆಂಬುದು ನನ್ನ ಭಯ. ಏನು ಮಾಡಲಿ?