ಬೆಂಗಳೂರು: ನನಗೆ ಇನ್ನೂ ಮದುವೆಯಾಗಿಲ್ಲ. ಮಗುವೂ ಇಲ್ಲ. ಹಾಗಿದ್ದರೂ ನನ್ನ ಸ್ತನಗಳಿಂದ ಹಾಲಿನಂತಹ ಪದಾರ್ಥ ಬರುತ್ತಿದೆ. ಇದು ಯಾವುದಾದರೂ ರೋಗದ ಲಕ್ಷಣವೇ?