ಬೆಂಗಳೂರು : ಪ್ರಶ್ನೆ : ನಾನು 42 ವರ್ಷದ ಸಲಿಂಗಕಾಮಿ. ನಾನು ಹಿಂದೆ ಪುರುಷನೊಂದಿಗೆ ಸಂಬಂಧ ಹೊಂದಿದಾಗ ನನಗೆ ಆನಂದ ಸಿಗಲಿಲ್ಲ. ಆದರೆ ಈಗ ನನ್ನ ಕುಟುಂಬದವರು ನನಗೆ ಮದುವೆಯಾಗಲು ಒತ್ತಾಯಿಸುತ್ತಿದ್ದಾರೆ. ನಾನು ಆತನನ್ನು ಮದುವೆಯಾದರೆ ನಮ್ಮ ಜೀವನ ಚೆನ್ನಾಗಿರುತ್ತದೆಯೇ?