ಬೆಂಗಳೂರು: ಮಹಿಳೆಯರು ತನ್ನ ಪುರುಷ ಸಂಗಾತಿಯ ಸಮಾಧಾನಕ್ಕೋಸ್ಕರ ಕೆಲವೊಮ್ಮೆ ತನಗೆ ಲೈಂಗಿಕ ತೃಪ್ತಿ ಸಿಗದಿದ್ದರೂ ಸುಖ ಪ್ರಾಪ್ತಿಯಾದಂತೆ ನಾಟಕ ಮಾಡುತ್ತಾಳೆ ಎಂದು ಹಲವು ಅಧ್ಯಯನಗಳೇ ಹೇಳಿವೆ.