ಬೆಂಗಳೂರು : ಪ್ರಶ್ನೆ : ನನಗೆ 35 ವರ್ಷ. ನನ್ನ ಪತಿ ಲೈಂಕಿಕ ಕ್ರಿಯೆಯ ವೇಳೆ. ನನ್ನ ಸ್ತನ ಮತ್ತು ಮುಖದ ಮೇಲೆ ಸ್ಖಲನ ಮಾಡುವಂತೆ ಒತ್ತಾಯಿಸುತ್ತಾನೆ. ಇದು ನನಗೆ ಬೇಸರವನ್ನುಂಟು ಮಾಡುತ್ತಿದೆ. ಇದು ಅವರಿಗೆ ತೃಪ್ತಿದಾಯಕವಾಗಿದೆ. ನಮ್ಮ ಲೈಂಗಿಕ ಜೀವನವನ್ನು ಕುಗ್ಗಿಸಲು ನನಗೆ ಇಷ್ಟವಿಲ್ಲ. ಈ ಬಗ್ಗೆ ಅವರಿಗೆ ನಾನು ಹೇಗೆ ತಿಳಿಸಲಿ?