ಬೆಂಗಳೂರು : ಪ್ರಶ್ನೆ : ನಾನು 40 ವರ್ಷದ ಮಹಿಳೆ. ನಾವು ಸಂಭೋಗಿಸಿದಾಗ ನನ್ನ ಪತಿ ತುಂಬಾ ಆಕ್ರಮಣಕಾರಿಯಾಗಿ ವರ್ತಿಸುತ್ತಾರೆ. ಈ ವೇಳೆ ಅವರು ನನ್ನ ದೇಹದಾದ್ಯಂತ ಗೀಚುತ್ತಾರೆ ಮತ್ತು ಕಚ್ಚುತ್ತಾರೆ. ಇದು ನನಗೆ ನೋವುಂಟು ಮಾಡುತ್ತಿದೆ ಎಂದು ಅವನಿಗೆ ಹಲವು ಬಾರಿ ಹೇಳಿದ್ದೇನೆ. ಆದರೂ ಅವನು ಕೇಳುತ್ತಿಲ್ಲ. ತನ್ನನ್ನು ತಾನು ನಿಯಂತ್ರಿಸಲು ಆಗುತ್ತಿಲ್ಲ ಎಂದು ಹೇಳುತ್ತಾನೆ, ಇದಕ್ಕೆ ನಾನು ಏನು ಮಾಡಲಿ?