ಬೆಂಗಳೂರು : ಪ್ರಶ್ನೆ : ನನಗೆ 68 ವರ್ಷ, ನನ್ನ ಹೆಂಡತಿಗೆ 65 ವರ್ಷ. ಆಕೆ ಇತ್ತೀಚೆಗೆ ಧಾರ್ಮಿಕ ಪಂಥಕ್ಕೆ ಸೇರಿದ್ದಾಳೆ. ಪ್ರತಿ ಭಾನುವಾರ ಮತ್ತು ಗುರುವಾರ ಬೆಳಿಗ್ಗೆ ಕೂಟಗಳಿಗೆ ಹಾಜರಾಗುತ್ತಾಳೆ. ಈ ಕೂಟಗಳ ಹಿಂದಿನ ರಾತ್ರಿ ಲೈಂಗಿಕ ಕ್ರಿಯೆ ನಡೆಸಲು ನಿರಾಕರಿಸುತ್ತಾಳೆ. ಹಾಗೇ ಸೋಮವಾರ, ಮಂಗಳವಾರ ಮತ್ತು ಗುರುವಾರ ದೇವರ ಪ್ರಾರ್ಥನೆಗೆ ದಿನಗಳು ಎಂದು ಹೇಳುತ್ತಾಳೆ. ಇದರಿಂದ ನನಗೆ ಪರಸ್ತ್ರೀಯ ಜೊತೆಗೆ ಲೈಂಗಿಕ ಸಂಬಂಧ ಹೊಂದಬೇಕೆಂದು ಅನಿಸುತ್ತದೆ.