ಬೆಂಗಳೂರು : ಪ್ರಶ್ನೆ : ನಾನು 25 ವರ್ಷದ ಯುವಕ. ನಾನು ಯಾವಾಗಲೂ ಫಾಸ್ಟ್ ಪುಡ್ ನ್ನು ಹೆಚ್ಚಾಗಿ ಸೇವಿಸುತ್ತೇನೆ. ಇದು ನನ್ನ ಮುಂದಿನ ಲೈಂಗಿಕ ಜೀವನಕ್ಕೆ ಹಾನಿಯಾಗುತ್ತದೆಯೇ?