ಬೆಂಗಳೂರು: ನಾನು ಅವಿವಾಹಿತ ಪುರುಷ. ಆದರೆ ಇತ್ತೀಚೆಗೆ ಒಬ್ಬ ಮಹಿಳೆಯೊಂದಿಗೆ ಲೈಂಗಿಕ ಸಂಪರ್ಕ ಮಾಡಿದೆ. ಅದಾದ ಬಳಿಕ ನನ್ನ ಗುಪ್ತಾಂಗದಲ್ಲಿ ವಿಪರೀತ ಕೆರೆತ, ಕೆಂಪು ಕಜ್ಜಿಯಾಗಿದೆ. ಏನು ಮಾಡೋದು?