ಬೆಂಗಳೂರು : ಪ್ರಶ್ನೆ : ನಾನು ಇತರ ಪುರುಷನೊಂದಿಗೆ ಸಂಭೋಗಿಸಬೇಕೆಂದು ಬಯಸುತ್ತೇನೆ. ಆದರೆ ನನಗೆ ಪತಿಗೆ ಮೋಸ ಮಾಡಲು ಇಷ್ಟವಿಲ್ಲ. ಆದ ಕಾರಣ ಈ ರೀತಿ ಯೋಚನೆಗಳು ಬಂದಾಗ ನಾನು ಹಸ್ತಮೈಥುನ ಮಾಡಿಕೊಳ್ಳುತ್ತೇನೆ. ಇದು ಸರಿಯೇ? ಉತ್ತರ : ಕೆಲವು ಮಹಿಳೆಯರಿಗೆ ಈ ರೀತಿ ಯೋಚನೆಗಳು ಬರುತ್ತದೆ. ಇದು ಸಾಮಾನ್ಯ. ಆದರೆ ಆ ವೇಳೆ ನೀವು ಹಸ್ತಮೈಥುನ ಮಾಡಿಕೊಳ್ಳುವ ಬದಲು ನಿಮ್ಮ ಪತಿಯೊಡನೆ ಸಂಭೋಗ ನಡೆಸಿ. ಹಾಗೇ ನಿಮ್ಮ ಪತಿಯಿಂದ