ಬೆಂಗಳೂರು: ರಾತ್ರಿ ಹಲವು ಬಾರಿ ಮಿಲನ ಕ್ರಿಯೆ ನಡೆಸುವುದರಿಂದ ಲೈಂಗಿಕಾಸಕ್ತಿ ಕುಂದುತ್ತದೆಯೇ? ನಾನೂ ಹೀಗೆ ಮಾಡಿದ್ದೇನೆ. ಹೀಗಾಗಿ ಭಯ. ಇದು ನಿಜವಾ?