ಬೆಂಗಳೂರು: ನಮಗೆ ಮದುವೆಯಾಗಿ ಒಂದು ವರ್ಷವಾಯಿತು. ನನಗೆ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿಯಿದೆ. ಆದರೆ ನನ್ನ ಗಂಡ ತಿಂಗಳಿಗೊಮ್ಮೆ ಮಾತ್ರ ನನ್ನೊಂದಿಗೆ ಸೇರುತ್ತಾರೆ. ಅವರಿಗೆ ನನ್ನ ಇಷ್ಟ ಹೇಳುವುದು ಹೇಗೆ?