ಬೆಂಗಳೂರು : ಪ್ರಶ್ನೆ : ನನಗೆ 56 ವರ್ಷ ಮತ್ತು ನನ್ನ ಹೆಂಡತಿಗೆ 50 ವರ್ಷ. ನಾವಿಬ್ಬರೂ ಆರೋಗ್ಯವಂತರು ಹಾಗೂ ನಾವು ಲೈಂಗಿಕವಾಗಿ ತುಂಬಾ ಸಕ್ರಿಯರಾಗಿದ್ದೇವೆ. ಇತ್ತೀಚೆಗೆ ನನ್ನ ಖಿನ್ನತೆಗೆ ನಿವಾರಿಸಲು ಟ್ರಿಪ್ಟೋಮರ್ ಮತ್ತು ರಿವೊಟ್ರಿಲ್ ಮಾತ್ರೆಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದೆ. ಈಗ ನಾನು ನಿಮಿರುವಿಕೆ ಸಮಸ್ಯೆಯಿಂದ ಬಳಲುತ್ತಿದ್ದೇನೆ. ಇದರಿಂದ ನಾನು ಯೋನಿಯೊಳಗೆ ನುಗ್ಗಲು ಸಾಧ್ಯವಾಗುತ್ತಿಲ್ಲವಾದ್ದರಿಂದ ನನ್ನ ಹೆಂಡತಿ ತೃಪ್ತಿ ಹೊಂದುತ್ತಿಲ್ಲ. ನನ್ನ ಹೆಂಡತಿಯನ್ನು ತೃಪ್ತಿ ಪಡಿಸಲು ನಾನು ಲೈಂಗಿಕ ಆಟಿಕೆಗಳನ್ನು ಬಳಸಬಹುದೇ?