ಬೆಂಗಳೂರು : ಪ್ರಶ್ನೆ : ನಾನು ಒಬ್ಬ ಮಹಿಳೆಯಾಗಿದ್ದು, ಇತರ ಮಹಿಳೆಯರನ್ನು ಬೆತ್ತಲೆಯಾಗಿ ನೋಡಿದಾಗ ನಾನು ಲೈಂಗಿಕವಾಗಿ ಪ್ರಚೋದನೆಗೊಳ್ಳುತ್ತೇನೆ. ಆದರೆ ನಾನು ಪುರುಷರನ್ನು ಬೆತ್ತಲೆಯಾಗಿ ನೋಡಿದರೆ ವಾಕರಿಕೆ ಮತ್ತು ಅಸಹ್ಯವಾಗುತ್ತದೆ. ಹಾಗಾದ್ರೆ ನನ್ನ ಕಾಮ ಕೇಂದ್ರವು ನಿಷ್ಕ್ರಿಯವಾಗಿದೆಯೇ?