ಮಿಲನದ ವೇಳೆ ಸಿಹಿಯಾದ ನರಳುವಿಕೆ ಇಷ್ಟಪಡುವ ಪುರುಷರು!

ಬೆಂಗಳೂರು| Krishnaveni K| Last Modified ಗುರುವಾರ, 19 ಡಿಸೆಂಬರ್ 2019 (09:25 IST)
ಬೆಂಗಳೂರು: ಮಿಲನ ಕ್ರಿಯೆ ವೇಳೆ ಪುರುಷರನ್ನು ಉತ್ತೇಜಿಸುವ ಕೆಲವು ಅಂಶಗಳು ಕೆಲವು ಇದೆ. ಮಹಿಳೆಯರು ಮಾಡುವ ಕೆಲವೊಂದು ಸಂಜ್ಞೆಗಳು ಪುರುಷರಿಗೆ ಹೆಚ್ಚು ಇಷ್ಟವಾಗುತ್ತದೆ.

 
ಅದರಲ್ಲೂ ಮಹಿಳೆಯರು ಮಿಲನದ ವೇಳೆ ಸಿಹಿಯಾಗಿ ನರಳುತ್ತಿದ್ದರೆ ಪುರುಷರಿಗೆ ಮತ್ತಷ್ಟು ಉತ್ತೇಜನ ಸಿಗುತ್ತದೆಯಂತೆ. ತನ್ನ ಸಂಗಾತಿ ತಾನು ರಮಿಸುವಾಗ ಅದನ್ನು ಎಂಜಾಯ್ ಮಾಡುತ್ತಿದ್ದಾಳೆ ಎಂಬ ಸಂಕೇತ ಸಿಕ್ಕರೆ ಪುರುಷರು ಇನ್ನಷ್ಟು ಉತ್ಸಾಹ ಹೊಂದುತ್ತಾರೆ ಎಂದು ತಜ್ಞರು ಹೇಳುತ್ತಾರೆ.
ಇದರಲ್ಲಿ ಇನ್ನಷ್ಟು ಓದಿ :