ಪತಿಯನ್ನು ಮಧುಮಂಚಕ್ಕೆ ಸೆಳೆಯಲು ಮಹಿಳೆಯರು ಹೀಗೆ ಮಾಡಬಹುದು!

ಬೆಂಗಳೂರು| Krishnaveni K| Last Modified ಗುರುವಾರ, 19 ಡಿಸೆಂಬರ್ 2019 (09:27 IST)
ಬೆಂಗಳೂರು: ಅತಿಯಾದ ಕೆಲಸದ ಒತ್ತಡದ ನಡುವೆಯೋ, ಇನ್ನೇನೋ ಕಾರಣಗಳಿಂದಲೋ ಪುರುಷರು ಲೈಂಗಿಕ ಜೀವನವನ್ನೇ ಮರೆತಾಗ ಪತ್ನಿಯಾದವಳು ಆತನನ್ನು ಮಧುಮಂಚಕ್ಕೆ ಕರೆಯಲು ಮಾಡಬೇಕಾದ ಟ್ರಿಕ್ಸ್ ಏನು ಇಲ್ಲಿದೆ ನೋಡಿ.

 
ಆತನ ಜತೆ ಮೃದುವಾಗಿ ಮಾತನಾಡಿ. ಕೆಲವೇ ಸಮಯ ನನಗಾಗಿ ಮೀಸಲಿಡಿ ಎಂದು ಮನವಿ ಮಾಡಿಕೊಳ್ಳಿ. ಬಳಿಕ ಇಬ್ಬರೂ ಆಕ್ಷನ್ ಜತೆಗೆ ರೊಮ್ಯಾಂಟಿಕ್ ಆಗಿರುವ ಸಿನಿಮಾವನ್ನು ವೀಕ್ಷಿಸಿ. ಅಥವಾ ಆತನನ್ನು ರೊಮ್ಯಾಂಟಿಕ್ ಆಗಿರುವ ಜಾಗಕ್ಕೆ ಕರೆದುಕೊಂಡು ಹೋಗಿ. ಹೆಚ್ಚು ಆತನಿಗೆ ಅಂಟಿಕೊಂಡು ನಿಲ್ಲಿ. ಇದರಿಂದ ಆತನ ಮನಸ್ಸು ನಿಮ್ಮ ಕಡೆಗೆ ವಾಲುತ್ತದೆ.
ಇದರಲ್ಲಿ ಇನ್ನಷ್ಟು ಓದಿ :