ಬೆಂಗಳೂರು: ನನ್ನವಳು ನಾನು ಕರೆದಾಗಲೆಲ್ಲಾ ಲೈಂಗಿಕ ಸುಖ ಕೊಡಲು ಬರಲ್ಲ ಎನ್ನುವುದು ಬಹುತೇಕ ಗಂಡಸರ ಕಂಪ್ಲೇಂಟ್. ನಿಮ್ಮ ಸಂಗಾತಿ ನಿಮ್ಮ ಜತೆ ಪದೇ ಪದೇ ಮಿಲನ ಕ್ರಿಯೆಗೆ ತೊಡಗಬೇಕಾದರೆ ಮಿಲನದ ವೇಳೆ ನೀವು ಹೀಗೆ ಮಾಡಬೇಕು.ಮಿಲನದ ವೇಳೆ ಯಾವುದೇ ಕಾರಣಕ್ಕೂ ಸಂಗಾತಿಗೆ ನೋವಾಗುವ ಹಾಗೆ ನಡೆದುಕೊಳ್ಳಬೇಡಿ. ಮಿಲನವಾದ ತಕ್ಷಣ ಆಕೆಯಿಂದ ದೂರ ಸರಿದು ನಿಮ್ಮ ಪಾಡಿಗೆ ಮಲಗಿಕೊಳ್ಳಬೇಡಿ. ಮಿಲನದ ಬಳಿಕ ಪ್ರೀತಿಯಿಂದ ಮಾತನಾಡಿ, ಆಕೆಯನ್ನು ಹೊಗಳಿ. ನಂತರ ಆಕೆಯ ಕೈ